google788439879b616bdb.html
top of page
WhatsApp Image 2024-01-22 at 14.08_edited.jpg

Registration form

ನಿಯಮಗಳು:

  1. ಪ್ರವೇಶ ದರ - 500 ರೂ.

  2. ಬಹುಮಾನ: ಪ್ರಥಮಸ್ಥಾನಕ್ಕೆ 5000/- 

  3. ಭಾಷೆ: ಕನ್ನಡ ಮಾತ್ರ.

  4. ಪ್ರವೇಶ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಮಾತ್ರ.

  5. ಸ್ಪರ್ಧಿಗಳು ಕಾಲೇಜಿನ ಗುರುತಿನ ಪತ್ರ ತರುವುದು ಕಡ್ಡಾಯ

  6. ಪ್ರತೀ ಪ್ರಯೋಗಕ್ಕೆ 10 ನಿಮಿಷ ಕಾಲಾವಕಾಶ.

  7. ಒಂದು ತಂಡದಲ್ಲಿ ಕನಿಷ್ಠ 7 ಗರಿಷ್ಠ 10 ಸ್ಪರ್ಧಾಳುಗಳು

  8. ರಂಗಪರಿಕರ- ರಂಗಸಜ್ಜಿಕೆ ಬಳಸುವಂತಿಲ್ಲ

  9. ವಿಷಯ: ಯಾವುದಾದರೂ ಸಾಮಾಜಿಕ ಕಳಕಳಿಯ ವಿಷಯ.

  10. ಅವಾಚ್ಯ ಭಾಷಾಪ್ರಯೋಗಕ್ಕೆ ಆಸ್ಪದವಿಲ್ಲ.

  • ಎಲ್ಲಾ ಸ್ಪರ್ಧಿಗಳಿಗೆ ದೃಶ್ಯ ನಾಟಕೋತ್ಸವದ ಎಲ್ಲಾ ಕಾರ್ಯಕ್ರಮಗಳಿಗೆ ಪೂರಕ ಟಿಕೆಟ್‌ಗಳನ್ನು ಒದಗಿಸಲಾಗುವುದು.

  • ಎಲ್ಲಾ ಸ್ಪರ್ಧಿಗಳಿಗೆ ಭಾಗವಹಿಸುವಿಕೆಯ ಪ್ರಮಾಣಪತ್ರಗಳನ್ನು ನೀಡಲಾಗುತ್ತದೆ

Thanks for registering to our event. See you there!

Subscribe Form

© 2023 by Dhrushya Rangatanda. 

bottom of page